ಬುಧವಾರ, ಮೇ 4, 2022

*_#ಕಲಿಕಾ #ಚೇತರಿಕೆ #ಉಪಕ್ರಮ:2022-23._*

      ಈ ಶೈಕ್ಷಣಿಕ ವರ್ಷ ಪೂರ್ತಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು1ರಿದ 9ನೇ ತರಗತಿವರಗೆ ಕೈಗೊಳ್ಳಬೇಕಾದ ಕಾರ್ಯಸೂಚಿ ಒಳಗೊಂಡ ಅಭ್ಯಾಸ ಹಾಳೆಗಳು  ಮತ್ತು ಶಿಕ್ಷಕರ ಕೈಪಿಡಿಗಳು ಹಾಗೂ ಎಲ್ಲ ತರಗತಿಗಳ ಪುಸ್ತಕಗಳು ಲಭ್ಯವಿದ್ದು ಆ ತರಗತಿಗಳ ಮುಂದಿನ ಲಿಂಕ್ ಗಳನ್ನು ಕ್ಲಿಕ್ ಮಾಡುವ ಮೂಲಕ ಸರಳವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಮತ್ತು ಶಾಲೆ ಪ್ರಾರಂಭದ ನಂತರ ಪ್ರತಿ ಶಾಲೆಗಳಿಗೂ ಪುಸ್ತಕಗಳು ಲಭ್ಯವಾಗುವವು.

*http://bit.ly/kalikachetmaterial*

,,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ