👉 ಸರ್ಕಾರಿ ನೌಕರರಿಗೆ ಮತ್ತು ಶಿಕ್ಷಕರಿಗೆ ಪದೇ ಪದೇ ಅಗತ್ಯವಾಗಿ ಬೇಕಾಗುವ ಅತ್ಯುಪಯುಕ್ತ ಅರ್ಜಿ ನಮೂನೆಗಳನ್ನು ಒಂದೇ ಕಡೆ ಸಂಗ್ರಹಿಸಲಾಗಿದೆ. ಅಗತ್ಯವಿರುವವರು ಅವುಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ಪಡೆದುಕೊಳ್ಳಬಹುದು: 👇
🔗 https://www.englishhub.co.in/2021/03/useful-formats-for-government-servants-and-teachers.html
1. ವಿದ್ಯಾರ್ಥಿಗಳಿಗೆ ವೈದ್ಯಕೀಯ ಧನಸಹಾಯಕ್ಕಾಗಿ ಅರ್ಜಿ ನಮೂನೆ
2. ವಿದ್ಯಾರ್ಥಿಗಳಿಗೆ ಅಪಘಾತ ಪರಿಹಾರ ಯೋಜನೆ ಅರ್ಜಿ ನಮೂನೆ
3. ಶಿಕ್ಷಕರಿಗೆ ಮತ್ತು ಅವಲಂಬಿತರಿಗೆ ವೈದ್ಯಕೀಯ ಧನಸಹಾಯ ಅರ್ಜಿ ನಮೂನೆ
4. ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯದ ಅರ್ಜಿ ನಮೂನೆ
5. ಶಿಕ್ಷಕರಿಗೆ ಆಜೀವ ಸದಸ್ಯತ್ವದ ನಮೂನೆ
6. ಕೆ.ಜಿ.ಐ.ಡಿ. ಅರ್ಜಿ ನಮೂನೆಗಳು
7. ಎನ್.ಪಿ.ಎಸ್. ಅರ್ಜಿ ನಮೂನೆಗಳು
8. ಆದಾಯ ತೆರಿಗೆ ಅರ್ಜಿ ನಮೂನೆಗಳು
9. ಕಾಲ ಬಡ್ತಿ ಮತ್ತು ಸಿ.ಆರ್. ನಮೂನೆಗಳು
10. ಜಿ.ಪಿ.ಎಫ್., ಜಿ.ಐ.ಎಸ್. ಅರ್ಜಿ ನಮೂನೆಗಳು
11. ವೈದ್ಯಕೀಯ ವೆಚ್ಚ ಮರುಪಾವತಿ ಅರ್ಜಿ ನಮೂನೆಗಳು
12. ಆದಾಯ ತೆರಿಗೆ, ಫಾರಂ 16 ಅರ್ಜಿ ನಮೂನೆಗಳು, ಇತ್ಯಾದಿ ಅರ್ಜಿ ನಮೂನೆಗಳು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯ.👇
🔗 https://www.englishhub.co.in/2021/03/useful-formats-for-government-servants-and-teachers.html
------------
Please share
🌹🙏🌹
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ