ಶುಕ್ರವಾರ, ಆಗಸ್ಟ್ 19, 2022

form

ಸರ್ಕಾರಿ ನೌಕರರಿಗೆ ಮತ್ತು ಶಿಕ್ಷಕರಿಗೆ ಪದೇ ಪದೇ ಅಗತ್ಯವಾಗಿ ಬೇಕಾಗುವ ಅತ್ಯುಪಯುಕ್ತ ಅರ್ಜಿ ನಮೂನೆಗಳು: 👇

🔗 https://bit.ly/2U7fQi9

1. ವಿದ್ಯಾರ್ಥಿಗಳಿಗೆ ವೈದ್ಯಕೀಯ ಧನಸಹಾಯಕ್ಕಾಗಿ ಅರ್ಜಿ ನಮೂನೆ

2. ವಿದ್ಯಾರ್ಥಿಗಳಿಗೆ ಅಪಘಾತ ಪರಿಹಾರ ಯೋಜನೆ ಅರ್ಜಿ ನಮೂನೆ

3. ಶಿಕ್ಷಕರಿಗೆ ಮತ್ತು ಅವಲಂಬಿತರಿಗೆ ವೈದ್ಯಕೀಯ ಧನಸಹಾಯ ಅರ್ಜಿ ನಮೂನೆ

4. ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯದ ಅರ್ಜಿ ನಮೂನೆ

5. ಶಿಕ್ಷಕರಿಗೆ ಆಜೀವ ಸದಸ್ಯತ್ವದ ನಮೂನೆ

6. ಕೆ.ಜಿ.ಐ.ಡಿ. ಅರ್ಜಿ ನಮೂನೆಗಳು 

7. ಎನ್.ಪಿ.ಎಸ್. ಅರ್ಜಿ ನಮೂನೆಗಳು

8. ಆದಾಯ ತೆರಿಗೆ ಅರ್ಜಿ ನಮೂನೆಗಳು

9. ಕಾಲ ಬಡ್ತಿ ಮತ್ತು ಸಿ.ಆರ್. ನಮೂನೆಗಳು

10. ಖಾಯಂ ಪೂರ್ವ ಸೇವಾವಧಿ ಘೋಷಣೆ ನಮೂನೆಗಳು

11. ಜಿ.ಪಿ.ಎಫ್., ಜಿ.ಐ.ಎಸ್. ಅರ್ಜಿ ನಮೂನೆಗಳು

12. ವೈದ್ಯಕೀಯ ವೆಚ್ಚ ಮರುಪಾವತಿ ಅರ್ಜಿ ನಮೂನೆಗಳು

13. ಆದಾಯ ತೆರಿಗೆ, ಫಾರಂ 16 ಅರ್ಜಿ ನಮೂನೆಗಳು

14. ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳ ಸಂಪೂರ್ಣ ಮಾಹಿತಿ ಪುಸ್ತಕ

15. ಶಿಕ್ಷಕರ ಕಲ್ಯಾಣ ನಿಧಿಯಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆಯಲು ಅವಶ್ಯವಿರುವ ಬ್ಯಾಂಕ್ ಚಲ್ಲನ್ ನಮೂನೆ.

ಇನ್ನೂ ಅನೇಕ ಉಪಯುಕ್ತ ಅರ್ಜಿ ನಮೂನೆಗಳು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯ.👇

🔗 https://bit.ly/2U7fQi9
------------

Share
>>>>>